ಇಸ್ರೇಲ್-ಪ್ಯಾಲೆಸ್ತೇನ್ ಕದನ: 5,800 ಜನರ ಸಾವು

103

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಇಸ್ರೇಲ್ ಹಾಗೂ ಪ್ಯಾಲೆಸ್ರೇನ್ ಹಮಾಸ್ ನಡುವಿನ ಯುದ್ಧದ ಭೀಕರತೆ ಮುಂದುವರೆದಿದೆ. ಕಳೆದ 16 ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಬರೋಬ್ಬರಿ 5,800 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಗಾಜಾವೊಂದರಲ್ಲಿಯೇ 4,469 ಜನರು ಮೃತಪಟ್ಟಿದ್ದಾರೆ. ಇನ್ನು ಇಸ್ರೇಲ್ ಗಡಿಯ ಸಮೀಪದ ಪ್ರದೇಶದಿಂದ 4 ಸಾವಿರಕ್ಕೂ ಅಧಿಕ ಜನರು ದಕ್ಷಿಣ ನಗರ ಟೈರ್ಗೆ ಕಡೆ ಹೋಗಿ ಜೀವ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಕ್ಟೋಬರ್ 7ರಿಂದ ಯುದ್ಧ ಪ್ರಾರಂಭವಾಗಿದ್ದು, ಇಸ್ರೇಲ್ ಕಡೆಯ 1,400 ನಾಗರೀಕರು ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!