ಇಸ್ರೇಲ್-ಹಮಾಸ್ ಸಂಘರ್ಷ: 2 ಸಾವಿರಕ್ಕೂ ಹೆಚ್ಚು ಜನರ ಸಾವು

185

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಇಸ್ರೇಲ್ ಹಾಗೂ ಪ್ಯಾಲೆಸ್ತೇನಿಯ ಹಮಾಸ್ ಬಂಡುಕೋರರ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಸಾರ್ವಜನಿಕರ ಮಾರಣಹೋಮ ನಡೆದಿದೆ. ಇದುವರೆಗೂ 2 ಸಾವಿರಕ್ಕೂ  ಹೆಚ್ಚು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ 724 ಮಕ್ಕಳು, 458 ಮಹಿಳೆಯರು ಸೇರಿದಂತೆ 2,215 ಮಂದಿ ಮೃತಪಟ್ಟಿದ್ದಾರೆ. 8,714 ಜನರು ಗಾಯಗೊಂಡಿದ್ದಾರೆ. ಗಾಜಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸುತ್ತಿದೆ. ಕಳೆದ ರಾತ್ರಿ ಹಮಾಸ್ ನ ವಾಯುಪಾಡೆಯ ಮುಖ್ಯಸ್ಥ ಅಬು ಮುರಾದ್ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!