ಕಣಿವೆ ನಾಡಿನಲ್ಲಿ ಗುಂಡಿನ ಕಾಳಗ: ಉ್ರಗನ ಹತ್ಯೆ

327

ಜಮ್ಮು: ಶೋಪಿಯಾನ್ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಇಂದು ಬೆಳಗಿನ ಜಾವದ ತನಕ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರನ ಹತ್ಯೆಯಾಗಿದೆ. ಇಂದು ನಸುಕಿನ ಜಾವದಲ್ಲಿ ಹತ್ಯೆಯಾಗಿದೆ.

ಜಿಲ್ಲೆಯ ಡೈರೊ ಎಂಬಲ್ಲಿ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಕದನ ನಡೆದಿದ್ದು, ಅದು ಇನ್ನೂ ಮುಂದುವರೆದಿದೆ ಎಂದು ಹೇಳಲಾಗ್ತಿದೆ. ಕೇಂದ್ರ ಮೀಸಲು ಪಡೆಯ ಯೋಧರು, 44 ರಾಷ್ಟ್ರೀಯ ರೈಫಲ್ಸ್ ಹಾಗೂ ವಿಶೇಷ ಕಾರ್ಯಾಪಡೆಯ ಟೀಂ ಸಹಾಯದೊಂದಿಗೆ ಇಡೀ ಪ್ರದೇಶವನ್ನ ಕವರ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!