ಈರುಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ

557

ಮಹಾರಾಷ್ಟ್ರ: ಕಳೆದ ಕೆಲ ದಿನಗಳಿಂದ ಈರುಳ್ಳಿ ಬೆಲೆ ಕೆಲವು ಕಡೆ 60, 80 ರೂಪಾಯಿ ದಾಟಿದ ಪರಿಣಾಮ ಜನರು ಹೈರಾಣಾಗಿ ಹೋಗಿದ್ರು. ಮಾರ್ಕೆಟ್ ಗೆ ಹೋದವರು ಈರುಳ್ಳಿ ಬೆಲೆ ಕೇಳಿ ಸುಸ್ತಾಗ್ತಿದ್ರು. ಇಂದು ದಿಢೀರ್ ಆಗಿ ಬರೋಬ್ಬರಿ 30 ರೂಪಾಯಿ ಇಳಿಕೆ ಕಂಡಿದೆ.

ಏಷ್ಯಾದ ಅತಿದೊಡ್ಡ ಮಾರುಕಟ್ಟೆಯಾದ ಮಹಾರಾಷ್ಟ್ರದ ಲಸಲ್ಗಾಂವ್ ನಲ್ಲಿ ಪ್ರತಿ ಕೆಜಿ ಈರುಳ್ಳಿಗೆ 30 ರೂಪಾಯಿ ಇಳಿಕೆಯಾಗಿದೆ. ಪ್ರವಾಹದ ಎಫೆಕ್ಟ್ ನಿಂದ ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿಕೆಯಾಗಿತ್ತು. ಹೀಗಾಗಿ ಆಯಾ ರಾಜ್ಯ ಸರ್ಕಾರಗಳು ದಾಸ್ತಾನುಕ್ಕಿಂತ ಹೆಚ್ಚಿಗೆ ಈರುಳ್ಳಿ ಸಂಗ್ರಹಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ರು.




Leave a Reply

Your email address will not be published. Required fields are marked *

error: Content is protected !!