ಜಮ್ಮುವಿನಲ್ಲಿ ಬೆಳಗಾವಿಯ ಯೋಧ ಹುತಾತ್ಮ

372

ನವದೆಹಲಿ: ಜಮ್ಮುವಿನಲ್ಲಿ ಉಗ್ರರ ಗುಂಡಿನ ದಾಳಿಗೆ ಬೆಳಗಾವಿ ಜಿಲ್ಲೆಯ ಯೋಧ ರಾಹುಲ ಸುಳಗೇಕರ್ ಹುತಾತ್ಮರಾಗಿದ್ದಾರೆ.

ಜಮ್ಮುವಿನ 4ನೇ ಮರಾಠ ಯೂನಿಟ್ ನಲ್ಲಿ ರಾಹುಲ ಸುಳಗೇಕರ್ ಕರ್ತವ್ಯದಲ್ಲಿದ್ರು. ಬೆಳಗಾವಿಯ ತಾಲೂಕಿನ ಉಚಗಾಂವ ಗ್ರಾಮದ ರಾಹುಲ ಎಂಎಲ್ಐಆರ್ ಸಿಯಲ್ಲಿ ಟ್ರೇನಿಂಗ್ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!