ಜನತಾ ಕರ್ಫ್ಯೂ: ಪ್ರತಿ ಜಿಲ್ಲೆಗಳ ಫೋಟೋ ಫ್ಯಾಕೇಜ್

461

ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ರಾಜ್ಯದಲ್ಲಿಯೂ ಜನತೆ ಮೋದಿ ಕರೆಗೆ ಫುಲ್ ಸಪೋರ್ಟ್ ನೀಡಿದ್ದಾರೆ. ನಿಮ್ಮ ಜೀವನದಲ್ಲಿಯೂ ಎಂದೂ ನೋಡಿರದ ಪರಿಸ್ಥಿತಿಯ ಚಿತ್ರಣವಿದು. ಇಂದು ಯಾವ ಯಾವ ಜಿಲ್ಲೆಯಲ್ಲಿ ಇಂದು ಸ್ಥಿತಿ ಹೇಗಿತ್ತು ಅನ್ನೋದರ ಫೋಟೋ ಪ್ಯಾಕೇಜ್ ಇಲ್ಲಿದೆ.

ಶಿವಮೊಗ್ಗ ಜಿಲ್ಲೆಯಲ್ಲಿನ ಚಿತ್ರಣ
ಮಂಡ್ಯ ನಗರದ ಬಡಾವಣೆಗಳ ಚಿತ್ರಣ
ಕುಷ್ಟಗಿ ಪಟ್ಟಣದಲ್ಲಿನ ಜನತಾ ಕರ್ಫ್ಯೂ ಸ್ಥಿತಿ
ಸೂಫಿ ಸಂತರ ನಾಡು ಕಲಬುರಗಿ ಚಿತ್ರಣ
ಹಾವೇರಿ ನಗರದಲ್ಲಿ ಕಂಡು ಬಂದ ಸ್ಥಿತಿ
ಜೇವರ್ಗಿ ಪಟ್ಟಣದಲ್ಲಿ ಜನತಾ ಕರ್ಫ್ಯೂಗೆ ಸಿಕ್ಕ ಬೆಂಬಲ
ಸಿಂದಗಿ ಪಟ್ಟಣದಲ್ಲಿ ಕಂಡು ಬಂದ ಸ್ಥಿತಿ
ಆಲಮೇಲ ಬಸ್ ನಿಲ್ದಾಣದಲ್ಲಿನ ಚಿತ್ರಣ
ಬೀದರನಲ್ಲಿ ಜನತಾ ಕರ್ಫ್ಯೂಗೆ ವ್ಯಕ್ತವಾದ ಬೆಂಬಲ
ಕೊಪ್ಪಳದಲ್ಲಿ ಸಂಪೂರ್ಣ ಸ್ತಬ್ಧ
ಪುತ್ತೂರಿನಲ್ಲಿ ಕಂಡು ಬಂದ ಸ್ಥಿತಿ
ಬಳ್ಳಾರಿಯಲ್ಲಿ ಜನತಾ ಕರ್ಫ್ಯೂಗೆ ಬೆಂಬಲ
ಸದಾ ಬ್ಯುಸಿಯಿರುವ ಬೆಂಗಳೂರು ಚಿತ್ರಣ
ಕೋಲಾರ ಪಟ್ಟಣದ ಬೀದಿಗಳು
ಸಂಸ್ಕೃತಿನಗರಿ ಮೈಸೂರು ನಗರದಲ್ಲಿ ಕಂಡು ಬಂದ ದೃಶ್ಯ




Leave a Reply

Your email address will not be published. Required fields are marked *

error: Content is protected !!