ದಸರಾಗೆ ಮಾರುತಿಯಿಂದ ಬಿಗ್ ಆಫರ್

374

ದಸರಾ ಹಬ್ಬಕ್ಕೆ ಮಾರುತಿ ಸುಜುಕಿಯಿಂದ ಬಿಗ್ ಆಫರ್ ನೀಡಲಾಗಿದೆ. ಇದ್ರಿಂದಾಗಿ ಕಾರು ಕೊಳ್ಳುವವರಿಗೆ ಒಂದಿಷ್ಟು ಆರ್ಥಿಕ ಲಾಭವಾಗಲಿದೆ. ಬಲೋನೊ ಆರ್ ಎಸ್ ಕಾರುಗಳ ಬೆಲೆಯಲ್ಲಿ 1 ಲಕ್ಷ ರೂಪಾಯಿ ಕಡಿತಗೊಳಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಲೋನೋ ಆರ್ ಎಸ್ ಕಾರಿನ ಎಕ್ಸ್ ಶೋರೂಮ್ ಬೆಲೆ 5,58,602 ರೂಪಾಯಿಯಾಗಿದೆ. ಹಬ್ಬದ ಟೈಂನಲ್ಲಿ ಕಾರುಗಳ ಮಾರಾಟಕ್ಕೆ ಪ್ರೋತ್ಸಹ ನೀಡುವ ಹಿನ್ನೆಲೆಯಲ್ಲಿ ಈ ರೀತಿಯಾಗಿ ಕಡಿತ ಮಾಡಲಾಗ್ತಿದೆ. 2018ರ ಕಾರು ಮಾರಾಟ ಪ್ರಮಾಣ ನೋಡಿದ್ರೆ 2019ರಲ್ಲಿ ಶೇಕಡ 31.57ರಷ್ಟು ಕಡಿಮೆಯಾಗಿದೆ ಅನ್ನೋ ವರದಿಯಾಗಿದೆ.




Leave a Reply

Your email address will not be published. Required fields are marked *

error: Content is protected !!