ಹೆಲ್ತ್ ಬುಲೆಟಿನ್: ಅರ್ಧ ಶತಕ ದಾಟಿದ ಸೋಂಕಿತರು.. ಮಂಡ್ಯದಲ್ಲಿ ರಣಕೇಕೆ

369

ಬೆಂಗಳೂರು: ಮುಂಜಾನೆಯ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ಇಂದು ಬರೋಬ್ಬರಿ ಅರ್ಧಶತಕ ದಾಟಿದೆ. 54 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲಿಗೆ ರಾಜ್ಯದಲ್ಲಿ 1,146ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಮಂಡ್ಯದಲ್ಲಿಂದು ಬರೋಬ್ಬರಿ 22 ಜನ ಸೋಂಕಿತರು ಕಂಡು ಬಂದಿದ್ದಾರೆ. ಕಲಬುರಗಿ 10, ಹಾಸನ 06, ಧಾರವಾಡ 04, ಯಾದಗಿರಿ 03, ಕೋಲಾರ 03, ಶಿವಮೊಗ್ಗ 02, ದಕ್ಷಿಣ ಕನ್ನಡ 02, ವಿಜಯಪುರ 01, ಉಡುಪಿಯಲ್ಲಿ 01 ಸೋಂಕಿತ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಇಂದು ಬರೋಬ್ಬರಿ 54 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!