ಬೆಳಗ್ಗೆ 10ಕ್ಕೆ ‘ಒಡೆಯ’ ಟ್ರೇಲರ್ ಲಾಂಚ್

367

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ನಟನೆಯ ಬಹುನಿರೀಕ್ಷಿತ ‘ಒಡೆಯ’ ಚಿತ್ರದ ಟ್ರೇಲರ್ ಇಂದು ರಿಲೀಸ್ ಆಗ್ತಿದೆ. ಇದಕ್ಕಾಗಿ ಬಹುದಿನಗಳಿಂದ ಅವರ ಅಭಿಮಾನಿಗಳು ಕಾಯ್ತಿದ್ದಾರೆ.

ಆನಂದ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬೆಳಗ್ಗೆ 10ಕ್ಕೆ ಟ್ರೇಲರ್ ಲಾಂಚ್ ಮೂಡುವ ಮೂಲಕ ಡಿ ಬಾಸ್ ಅಭಿಮಾನಿಗಳ ಕಾತರಕ್ಕೆ ತೆರೆ ಎಳೆಯಲಾಗ್ತಿದೆ. ಈಗಾಗ್ಲೇ ಟೀಸರ್ ರಿಲೀಸ್ ಆಗಿದ್ದು ಸಾಕಷ್ಟು ಮಿಲಿಯನ್ ವೀಕ್ಷಕರು ನೋಡಿದ್ದಾರೆ. ಇನ್ನು ಡಿಸೆಂಬರ್ 12ಕ್ಕೆ ಮೂವಿ ರಿಲೀಸ್ ಆಗ್ತಿದೆ.




Leave a Reply

Your email address will not be published. Required fields are marked *

error: Content is protected !!