ಬ್ರೇಕಿಂಗ್ ನ್ಯೂಸ್
Search

ಶುರುವಾಗಿದೆ ‘ಒಡೆಯ’ನ ಆಟ

464

ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಬಹುನಿರೀಕ್ಷಿತ ಚಿತ್ರ ಒಡೆಯ ಇಂದು ರಿಲೀಸ್ ಆಗಿದೆ. ರಾಜ್ಯಾದ್ಯಂತ ಇಂದು ಡಿ ಬಾಸ್ ಅಭಿಮಾನಿಗಳ ಅಬ್ಬರ ಜೋರಾಗಿದೆ. ಹೀಗಾಗಿ ಇಂದು ಬೆಳ್ಳಂಬೆಳಗ್ಗೆಯೇ ಅವರ ಅಭಿಮಾನಿಗಳು ಥಿಯೇಟರ್ ಮುಂದೆ ಜಮಾಯಿಸಿದ್ರು. ಸರತಿ ಸಾಲಿನಲ್ಲಿ ನಿಂತುಕೊಂಡು ನೆಚ್ಚಿನ ನಟನ ಸಿನ್ಮಾ ವೀಕ್ಷಣೆ ಮಾಡ್ತಿದ್ದಾರೆ.

ನಸುಕಿನ ಜಾವದಲ್ಲಿಯೇ ಆಗಮಿಸಿದ ಅಭಿಮಾನಿಗಳು

ಯಜಮಾನ, ಕುರುಕ್ಷೇತ್ರ ಬಳಿಕ ಬಂದ ಒಡೆಯ ಮೂವಿ ಭರ್ಜರಿಯಾಗಿ ಓಪನಿಂಗ್ ಕಂಡಿದೆ. ದಚ್ಚು ಅಭಿಮಾನಿಗಳು ಇಂದು ಫುಲ್ ಹಬ್ಬ ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿರುವ ಅವರ ಅಭಿಮಾನಿಗಳು ಫಸ್ಟ್ ಶೋ ಮಾಡುವ ಮೂಲಕ ಜೈಕಾರ ಹಾಕಿದ್ದಾರೆ. ಪ್ರತಿಯೊಂದ ಥಿಯೇಟರ್ ಗಳ ಮುಂದೆ ದೊಡ್ಡ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!