‘ಪೈಲ್ವಾನ್’ ಪೈರಸಿ ಹಿಂದೆ ಇರೋದು ಆಕೆ

391

ಚಂದನವನದಲ್ಲಿ ನಟ ಕಿಚ್ಚ ಸುದೀಪ ಅಭಿನಯದ ಪೈಲ್ವಾನ್ ಪೈರಸಿ ಕದನಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಿನ್ಮಾ ಸೋರಿಕೆ ಆರೋಪದ ಮೇಲೆ ಓರ್ವನನ್ನ ಬಂಧಿಸಲಾಗಿದೆ. ಅದಕ್ಕೆ ಇದೀಗ ಮತ್ತೊಂದು ತಿರುವು ಪಡೆದಿದೆ.

ಬಂಧಿತ ರಾಕೇಶ ಪೊಲೀಸರ ಎದರು ಸತ್ಯವೊಂದನ್ನ ಬಾಯ್ಬಿಟ್ಟಿದ್ದು, ಚಿತ್ರ ಸೋರಿಕೆ ಹಿಂದೆ ಓರ್ವ ಹುಡ್ಗಿ ಇದ್ದಾಳೆ ಎಂದು ಹೇಳಿದ್ದಾನೆ. ಆಕೆಯೇ ಕ್ಲಿಯರ್ ಲಿಂಕ್ ಶೇರ್ ಮಾಡಿದ್ದು ಅಂತಾ ಹೇಳಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರೆ ಗೊತ್ತಾಗುತ್ತೆ ಅನ್ನೋ ಕಾರಣಕ್ಕೆ ಟೆಲಿಗ್ರಾಮ್ ಆ್ಯಪ್ ಮೂಲಕ ಶೇರ್ ಮಾಡಿದ್ದಳು ಎಂದಿದ್ದಾನೆ.

ಹೀಗೆ ಲಿಂಕ್ ಶೇರ್ ಮಾಡಿದ ಹುಡ್ಗಿ ಯಾರು ಅನ್ನೋದು ಗೊತ್ತಾಗಿಲ್ಲ. ಹೆಸರು, ಫೋಟೋ ಇಲ್ಲದ ಆ್ಯಪ್ ಬಳಿಸಿ ಹೀಗೆ ಮಾಡಲಾಗಿದೆ ಅನ್ನೋದು ತಿಳಿದಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!