‘ನಟೋರಿಯಸ್’ ಪೊಗರು

796

ನಟ ದೃವ ಸರ್ಜಾ ಅಭಿಯನದ ಪೊಗರು ಮೂವಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ನನ್ನದು ನಟೋರಿಯಸ್ ಪಾತ್ರ ಅಂತಾ ನಟ ದೃವ ಸರ್ಜಾ ಹೇಳಿದ್ದಾನೆ.

ಚಿತ್ರದ ನಾಯಕ ನಟೋರಿಯಸ್. ಸಿನಿಮಾದ ಮೊದಲ ಶೆಡ್ಯೂಲ್ ಮಾಡುವಾಗ ನನ್ಗೆ ನಿಜಕ್ಕೂ ಭಯವಾಗಿತ್ತು. ಒಬ್ಬ ವ್ಯಕ್ತಿ ಇಷ್ಟೊಂದು ನಟೋರಿಯಸ್ ಆಗಿ ಇರ್ತಾನಾ ಅಂತಾ ನಿರ್ದೇಶಕರನ್ನ ನಾನು ಕೇಳಿದೆ ಅಂತಾ ನಟ ದೃವ ಸರ್ಜಾ ಹೇಳಿದ್ದಾನೆ.

ಜೂನ್ 30ಕ್ಕೆ ಹೈದ್ರಾಬಾದ್ ಗೆ ತೆರಳುತ್ತಿರುವ ಚಿತ್ರತಂಡ ಜುಲೈ 3ರಿಂದ ಮುಂದಿನ ಶೂಟಿಂಗ್ ನಡೆಸಲಿದೆ. ಅದ್ಧೂರಿ, ಬಹದ್ದೂರ್ ಹಾಗೂ ಭರ್ಜರಿ ಅನ್ನೋ ಹಿಟ್ ಸಿನಿಮಾಗಳನ್ನ ನೀಡಿರುವ ದೃವ ಸರ್ಜಾಗೆ ಇದು ನಾಲ್ಕನೇ ಸಿನಿಮಾ. ನಂದಕಿಶೋರ ಪೊಗರು ಸಿನಿಮಾ ಡೈರೆಕ್ಷನ್ ಮಾಡ್ತಿದ್ದು ಬಿಕೆ ಗಂಗಾಧರ ನಿರ್ಮಾಣ ಮಾಡ್ತಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!