ಮತ್ತೆ ಸುದ್ದಿಯಾದ ಆಲಿಯಾ

357

ನಟಿ ಆಲಿಯಾ ಭಟ್ ಬಿಟೌನ್ ಅಂಗಳದಲ್ಲಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ಅದು ನಟ ಹಾಗೂ ಬಾಯ್ ಫ್ರೆಂಡ್ ರಣಬೀರ್ ಕಪೂರ್ ವಿಚಾರದಲ್ಲಿ. ರಣಬೀರ್ ಹಾಗೂ ಆಲಿಯಾ ನಡುವೆ 11 ವರ್ಷಗಳ ವಯಸ್ಸಿನ ಗ್ಯಾಪ್ ಇದೆ. ಪ್ರೀತಿಗೆ ಇದು ಮ್ಯಾಟರ್ ಅಲ್ಲ.

View this post on Instagram

happy birthday you 🎂✨

A post shared by Alia 🌸 (@aliaabhatt) on

ರಣಬೀರ-ಆಲಿಯಾ ಜೋಡಿ ಬ್ರಹ್ಮಾಸ್ತ್ರ ಚಿತ್ರದ ಮೂಲಕ ಒಂದಾದ್ರು. ಅಲ್ಲಿಂದ ಎಲ್ಲ ಕಡೆ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಇಂದು ನಟ ರಣಬೀರ ಕಪೂರ್ ಹುಟ್ಟು ಹಬ್ಬ. ಹೀಗಾಗಿ ಕೀನ್ಯಾ ಸಫಾರಿ ಫೋಟೋವನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ ವಿಶ್ ಮಾಡಿದ್ದಾಳೆ. ಇದು ಇದೀಗ ಬಿಟೌನ್ ನಲ್ಲಿ ಭಾರಿ ಸುದ್ದಿಯಾಗಿದೆ.




Leave a Reply

Your email address will not be published. Required fields are marked *

error: Content is protected !!