ಸ್ವಪ್ರತಿಷ್ಟೆ ನಟರಿಗೆ ಸೀನಿಯರ್ಸ್ ತೊಡಕಾಗಿದ್ದಾರಾ?

345

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಸಿನಿಮಾ ರಂಗದಲ್ಲಿಯೂ ಒಂದಿಷ್ಟು ಮುನಿಸು, ತಿಕ್ಕಾಟ, ಪರ-ವಿರೋಧ ಇದ್ದೆ ಇದೆ. ಮೇಲ್ನೋಟಕ್ಕೆ ಅದು ಕಾಣದಿದ್ರೂ ಒಳಒಳೊಗೆ ನಡೆಯುತ್ತಲೇ ಇರುತ್ತೆ. ಇತ್ತೀಚೆಗೆ ನಟ ಜಗ್ಗೇಶ ಮಾತ್ನಾಡಿದ ಪ್ಯಾನ್ ಇಂಡಿಯಾ ಚಿತ್ರದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹಿರಿಯ ನಟ ಜಗ್ಗೇಶ, ತುಂಬಾ ಚರ್ಚೆ ಬೇಡ ಒಂದು ಸತ್ಯ ಹೇಳಿ ಮುಗಿಸುವೆ ಎಂದು ಒಂದಿಷ್ಟು ಸಾಲುಗಳನ್ನ ಬರೆಯುವ ಮೂಲಕ, ಚಿತ್ರರಂಗದಳೊಗಿನ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!