ರಾಷ್ಟ್ರಪತಿ ಪದಕ ಪಟ್ಟಿ ಬಿಡುಗಡೆ: ಕರ್ನಾಟಕದ ಎಷ್ಟು ಪೊಲೀಸರಿಗೆ ಪದಕ?

235

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಅತ್ಯುತ್ತಮ ಸೇವೆಯನ್ನ ಪರಿಗಣಿಸಿ ಪೊಲೀಸರಿಗೆ ರಾಷ್ಟ್ರಪತಿ ಪದಕ ಹಾಗೂ ಪೊಲೀಸ್ ಸೇವಾ ಪದಕವನ್ನ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುತ್ತೆ. ಈ ಬಾರಿ ಕರ್ನಾಟಕದ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ 19 ಪೊಲೀಸರಿಗೆ ಪದಕ ಬಂದಿದೆ. ಒಟ್ಟು 1,380 ಪೊಲೀಸರಿಗೆ ಪದಕ ಪ್ರದಾನ ಮಾಡಲಾಗ್ತಿದೆ.

ಎಡಿಜಿಪಿ, ಎಕಾನಾಮಿಕ್ ಅಫೆನ್ಸ್ ಸಿಐಡಿ ಉಮೇಶ್ ಕುಮಾರ್, ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅರುಣ ಚಕ್ರವರ್ತಿ ಜೆಜಿ ಅವರಿಗೆ ರಾಷ್ಟ್ರಪತಿ ಪದಕ ಬಂದಿದೆ. ಇನ್ನು 19 ಜನ ಪೊಲೀಸರಿಗೆ ಪೊಲೀಸ್ ಸೇವಾ ಪದಕ ಬಂದಿದೆ. ಅದರ ಲಿಸ್ಟ್ ಇಲ್ಲಿದೆ ನೋಡಿ.




Leave a Reply

Your email address will not be published. Required fields are marked *

error: Content is protected !!