ದ್ರಾವಿಡ್ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಬಿಸಿಸಿಐ

453

ಪ್ರಜಾಸ್ತ್ರ ಕ್ರೀಡಾಸುದ್ದಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಶ್ವಕಂಡ ಶ್ರೇಷ್ಠ ಆಟಗಾರ, ವಾಲ್ ಆಫ್ ಕ್ರಿಕೆಟ್ ಖ್ಯಾತಿಯ ಕನ್ನಡಿಗ ರಾಹುಲ ದ್ರಾವಿಡ್ ಅವರ ಹುಟ್ಟು ಹಬ್ಬಕ್ಕೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆ ಆಗ್ತಿದೆ. ಅದೆ ರೀತಿ ಬಿಸಿಸಿಐ ಸಹ ಮಾಜಿ ಆಟಗಾರರನ ಹುಟ್ಟು ಹಬ್ಬಕ್ಕೆ ವಿಷ್ ಮಾಡಿದೆ.

ಜನವರಿ 11 ದ್ರಾವಿಡ್ ಅವರ ಹುಟ್ಟು ಹಬ್ಬ. 48 ವರ್ಷಗಳನ್ನ ಕಂಪ್ಲೀಟ್ ಮಾಡಿರುವ ಹಿರಿಯ ಆಟಗಾರನಿಗೆ, ಎಲ್ಲ ರಂಗದ ಗಣ್ಯರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಟ್ವೀಟರ್ ಮೂಲಕ ಅವರಿಗೆ ಶುಭ ಹಾರೈಕೆ ತಿಳಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!