ಲವರ್ ಜೊತೆ ಕ್ಲಾರ್ಕ್ ಜಗಳ: ಬಿಸಿಸಿಐಯಿಂದ ಈ ನಿರ್ಧಾರ

244

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಟಗಾರ, ವಿಶ್ವಕಪ್ ಗೆಲ್ಲಿಸಿಕೊಟ್ಟ ಯಶಸ್ವಿ ನಾಯಕ ಮೆಕಲ್ ಕ್ಲಾರ್ಕ್ ಸಧ್ಯ ಭಾರೀ ಚರ್ಚೆಯಲ್ಲಿದ್ದಾರೆ. ಕಾರಣ, ಲವರ್ ಜೊತೆ ಬೀದಿಯಲ್ಲಿ ಜಗಳ ಮಾಡಿಕೊಂಡಿರುವುದು. ಕ್ಲಾರ್ಕ್ ತಮಗೆ ಮೋಸ ಮಾಡಿದ್ದಾರೆ ಎಂದು ಲವರ್ ಜೇಡ್ ಯಾರ್ ಬ್ರೊ ಕಪಾಳಕ್ಕೆ ಹೊಡೆದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.

ಈ ವಿಡಿಯೋ ವೈರಲ್ ಬೆನ್ನಲ್ಲೇ ಬಿಸಿಸಿಐ ಸಹ ಶಾಕ್ ನೀಡಲು ಮುಂದಾಗಿದೆ. ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಮ್ಯಾಥ್ಯೂ ಹೇಡನ್ ಜೊತೆಗೆ ಮೈಕಲ್ ಕ್ಲಾರ್ಕ್ ಅವರನ್ನು ಕಾಮೆಂಟರಿ ಮಾಡಲು ಒಪ್ಪಂದ ಮಾಡಿಕೊಂಡಿತು. ಕ್ಲಾರ್ಕ್ ಶರ್ಟ್ ಲೆಸ್ ವಿಡಿಯೋ ವೈರಲ್ ಬಳಿಕ ಈ ಒಪ್ಪಂದ ರದ್ದುಗೊಳಿಸಲು ಬಿಸಿಸಿಐ ಮುಂದಾಗಿದೆ.




Leave a Reply

Your email address will not be published. Required fields are marked *

error: Content is protected !!