ರೆಬಲ್ ಸ್ಟಾರ್ ಅಂಬಿಯ ಹುಟ್ಟು ಹಬ್ಬ

318

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದ ರೆಬಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಶ ಅವರು ಇದ್ದಿದ್ರೆ ಇವತ್ತಿಗೆ 69 ವರ್ಷ. ಅವರಿಲ್ಲದೆ 2ನೇ ವರ್ಷ ಅವರ ಹುಟ್ಟು ಹಬ್ಬ ಆಚರಣೆ ಮಾಡಲಾಗ್ತಿದೆ. ಸ್ಯಾಂಡಲ್ ವುಡ್ ಮಂದಿ ತಮ್ಮ ನೆಚ್ಚಿನ ನಟನಿಗೆ ಶುಭ ಕೋರುತ್ತಿದ್ದಾರೆ.

ನಾಗರಹಾವು ಚಿತ್ರದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ ಅಮರ ಅಲಿಯಾಸ್ ಅಂಬರೀಶ, 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ರು. ಅಭಿಮಾನಿಗಳ ಪಾಲಿಗೆ ರೆಬಲ್ ಸ್ಟಾರ್ ಆದ್ರು. ಮಂಡ್ಯದ ಭಾಗದ ಜನಕ್ಕೆ ಮಂಡ್ಯದ ಗಂಡು ಆದ್ರು. ಇಂಥಾ ನಟನ ಹುಟ್ಟು ಹಬ್ಬವಾದ ಇಂದು ಕುಟುಂಬಸ್ಥರು, ಸಿನಿ ರಂಗದ ದಿಗ್ಗಜರು, ನಟ, ನಟಿಯರು, ಆಪ್ತರು, ಅಭಿಮಾನಿಗಳು ಅವರನ್ನ ನೆನಪು ಮಾಡಿಕೊಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!