ರೋ‘ಹಿಟ್’ ನ್ಯೂ ಲುಕ್

420

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ ಶರ್ಮಾ, ಇದೀಗ ನ್ಯೂ ಲಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗಡ್ಡ, ಮೀಸೆ ಬಿಟ್ಟು ಅಂಗಳಕ್ಕೆ ಇಳಿಯುತ್ತಿರುವ ಟೀಂ ಇಂಡಿಯಾ ಆಟಗಾರರಲ್ಲಿ ರೋಹಿತ ಶರ್ಮಾ ಸಹ ಒಬ್ಬರು. ಇದೀಗ ಅದಕ್ಕೆ ಕತ್ತರಿ ಹಾಕಿದ್ದು, ಕ್ಲೀನ್ ಶೇವ್ ಮಾಡಿಸಿಕೊಂಡಿದ್ದಾರೆ.

ಪತ್ನಿ ರಿತಿಕಾ ಜೊತೆ ಇರುವ ಸೆಲ್ಫಿ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು, ಅವರ ಅಭಿಮಾನಿಗಳು ಭರ್ಜರಿ ಕಾಮೆಂಟ್ಸ್ ಮಾಡ್ತಿದ್ದಾರೆ. ಒರ್ವ ಅಭಿಮಾನಿ ದಾದಾಗಿರಿ ಶುರುವಾಗಿದೆ. ವಿರಾಟ ಕೊಹ್ಲಿ ಕೂಡಾ ಗಡ್ಡ ಕತ್ತರಿಸಬೇಕಾಗುತ್ತೆ ಅಂತಾ ಕಮೆಂಟ್ ಮಾಡುವ ಮೂಲಕ, ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿರುವುದಕ್ಕೆ ತಮಾಸೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!