ಪಿಂಪ್ ಸ್ಯಾಂಟ್ರೋ ರವಿ ಬಂಧನ

157

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೈಸೂರಿನಲ್ಲಿ ಅತ್ಯಾಚಾರ, ಮೋಸ ಪ್ರಕರಣದ ದೂರು ದಾಖಲೆಯ ನಂತರ ಕೆ.ಎಸ್ ಮಂಜುನಾಥ್ ಅಲಿಯಾಸ್ ಪಿಂಪ್ ಸ್ಯಾಂಟ್ರೋ ರವಿಯ ಕರಾಳಮುಖ ಬಯಲಾಗಿದೆ. ಇಂತಹ ಆಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

51 ವರ್ಷದ ಸ್ಯಾಂಟ್ರೋ ರವಿಯ ಬಂಧನದಿಂದ ಯಾವೆಲ್ಲ ರಾಜಕಾರಣಿಗಳು, ಅಧಿಕಾರಿಗಳು ಹೆಸರು ಬಯಲಿಗೆ ಬರುತ್ತೆ ನೋಡಬೇಕು. ಗೃಹ ಕಚೇರಿಯ ಅಧಿಕೃತ ನಿವಾಸದಲ್ಲೇ ಲಕ್ಷ ಲಕ್ಷ ಹಣವನ್ನು ಪಡೆದಿರುವ ಫೋಟೋ ಸಹ ವೈರಲ್ ಆಗಿತ್ತು. ಹುಡುಗಿಯರನ್ನು ಬಳಸಿಕೊಂಡು ದಂಧೆ ನಡೆಸುತ್ತಿರುವುದು ದೊಡ್ಡ ಸದ್ದು ಮಾಡಿದೆ.




Leave a Reply

Your email address will not be published. Required fields are marked *

error: Content is protected !!