‘ಪ್ರಜಾಸ್ತ್ರ’ದಲ್ಲಿ ಎಲ್ಲಿ ಎಷ್ಟು ವೋಟಿಂಗ್ ಆಗಿದೆ ಅನ್ನೋದರ ಕಂಪ್ಲೀಟ್ ಚಿತ್ರಣ…

608

ಸಿಂದಗಿ: ತೀವ್ರ ಕುತೂಹಲ ಮೂಡಿಸಿರುವ ಪುರಸಭೆಯ 23 ವಾರ್ಡ್ ಗಳ ಚುನಾವಣೆಯ ಮತದಾನ ಬಹುತೇಕ ಮುಗಿದಿದ್ದು, ಕೊನೆಯ ಹಂತಕ್ಕೆ ಬಂದಿದೆ. 4 ಗಂಟೆಯ ವರೆಗಿನ ವೋಟಿಂಗ್ ಚಿತ್ರಣ ನೋಡಿದ್ರೆ, ಸರಾಸರಿ ಶೇಕಡಾ 60ರಷ್ಟು ವೋಟಿಂಗ್ ನಡೆದಿದೆ. ವಾರ್ಡ್ ವಾರು ವೋಟಿಂಗ್ ಅಂಕಿಸಂಖ್ಯೆ ಇಲ್ಲಿದೆ.

ವಾರ್ಡ್ ನಂಬರ್ ಆಗಿರುವ ಮತದಾನ (4 ಗಂಟೆ ವರೆಗಿನ ಮಾತ್ರ)
01 1,117
02 1,062
03 1,252
04 570
05 754
06 824
07 1,650
08 710
09 800
10 420
11 860
12 960
13 540
14 680
15 640
16 752
17 898
18 520
19 854
20 550
21 900
22 700
23 830



Leave a Reply

Your email address will not be published. Required fields are marked *

error: Content is protected !!