ಬೇಸಿಗೆಯಲ್ಲಿ ಸೌತೆಕಾಯಿ ಸೇವನೆ ಎಷ್ಟು ಒಳ್ಳೆಯದು?

259

ಪ್ರಜಾಸ್ತ್ರ ಲೈಫ್ ಸ್ಟೈಲ್

ಈಗಾಗ್ಲೇ ಬೇಸಿಗೆ ಶುರುವಾಗಿದೆ. ಸೂರ್ಯನ ತಾಪಕ್ಕೆ ಜನರು ಹೈರಾಣಾಗುತ್ತಾರೆ. ಹೀಗಾಗಿ ತಂಪು ಪಾನಿಯಗಳ ಮೊರೆ ಹೋಗುವುದು ಸಹಜ. ಇದರ ಜೊತೆಗೆ ದೇಹಕ್ಕೆ ತಂಪು ನೀಡುವ ಮಜ್ಜಿಗೆ, ಮೊಸರು, ಎಳೆನೀರು, ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳನ್ನ ತಿನ್ನುತ್ತಾರೆ. ಇವುಗಳ ಜೊತೆಗೆ ಸೌತೆಕಾಯಿ ಸಹ ಬೇಸಿಗೆಯಲ್ಲಿ ಆರೋಗ್ಯಕ್ಕೆ ಒಳ್ಳೆಯದು.

ಸೌತೆಕಾಯಿಯಿಂದ ಕಣ್ಣಿನ ಸಮಸ್ಯೆಗೆ ಉಪಯುಕ್ತ. ಇದರಲ್ಲಿ ಕಡಿಮೆ ಕ್ಯಾಲೋರಿ ಇದೆ ಹಾಗೂ ನೀರಿನ ಅಂಶ ಇರುವುದ್ರಿಂದ ತೂಕ ಇಳಿಸುವಲ್ಲಿ ಸಹ ಸಹಕಾರಿಯಾಗುತ್ತೆ. ಇನ್ನು ಪೈಬರ್ ಹೆಚ್ಚಾಗಿರುವುದ್ರಿಂದ ಜೀರ್ಣಶಕ್ತಿಯನ್ನ ಕೂಡಾ ಹೆಚ್ಚಿಸಿಕೊಳ್ಳಬಹುದು. ಹೀಗೆ ಹಲವು ಪ್ರಯೋಜನಗಳಿದ್ದು ಬೇಸಿಗೆಯಲ್ಲಿ ಸೌತೆಕಾಯಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!