ಕಿಚ್ಚನಿಗೆ ಸರ್ ಪ್ರೈಸ್ ಗಿಫ್ಟ್ ಕೊಟ್ಟ ಸ್ಟಾರ್ ಕ್ರಿಕೇಟರ್

330

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಅಚ್ಚರಿಯ ಗಿಫ್ಟ್ ವೊಂದು ಬಂದಿದೆ. ಅದು ಸ್ಟಾರ್ ಕ್ರಿಕೇಟರ್ ಕಡೆಯಿಂದ. ಹೌದು, ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ಜೋಸ್ ಬಟ್ಲರ್ ಬ್ಯಾಟ್ ವೊಂದು ಉಡುಗರೆಯಾಗಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿ ಹಂಚ್ಚಿಕೊಂಡಿರುವ ಕಿಚ್ಚ ಸುದೀಪ್, ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ಅದ್ಭುತ್ ಆಟವಾಡಿದ್ದಾರೆ. ನಿಮ್ಮ ಸಹಿಯುಳ್ಳ ಬ್ಯಾಟ್ ನನಗೆ ನೀಡಿದ್ದೀರಿ. ಇದನ್ನು ತುಂಬಾ ಜೋಪಾನವಾಗಿ ಕಾಪಾಡಿಕೊಳ್ಳುತ್ತೇನೆ. ಇದಕ್ಕೆ ಕಾರಣರರಾದ ನನ್ನ ಪ್ರೀತಿಯ ಮಿತ್ರ ಕಾರಿಯಪ್ಪ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!