ಬಿಟೌನ್ ಹೀರೋ ಸುಶಾಂತ ಸೂಸೈಡ್

332

ಪ್ರಜಾಸ್ತ್ರ ಸುದ್ದಿ

ಮುಂಬೈ: ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸೂಸೈಡ್ ಮಾಡಿಕೊಂಡಿದ್ದಾರೆ. 34 ವರ್ಷದ ಸ್ಟಾರ್ ನಟ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಗೊತ್ತಿಲ್ಲ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದು ಬಂದಿಲ್ಲ.

ಎಂಎಸ್ ಧೋನಿ ದ್ ಅನ್ ಟೋಲ್ಡ್ ಸ್ಟೋರಿ ಅನ್ನೋ ಚಿತ್ರದ ಮೂಲಕ ಸೂಪರ್ ಸ್ಟಾರ್ ಪಟ್ಟ ಪಡೆದಿದ್ದ. ಇದಾದ್ಮೇಲೆ ಕೆಲವೊಂದಿಷ್ಟು ಚಿತ್ರಗಳಲ್ಲಿ ಸುಶಾಂತ ಸಿಂಗ್ ರಜಪೂತ ಕಾಣಿಸಿಕೊಂಡಿದ್ದ. ಇದೀಗ ಸೂಸೈಡ್ ಮಾಡಿಕೊಂಡಿರುವುದಕ್ಕೆ ಇಡೀ ಬಾಲಿವುಡ್ ಮಂದಿ ಸೇರಿದಂತೆ ದೇಶದ ಚಿತ್ರ ಕಲಾವಿದರಿಗೆ ಶಾಕ್ ಆಗಿದೆ.




Leave a Reply

Your email address will not be published. Required fields are marked *

error: Content is protected !!