ದೇಶದಲ್ಲಿ 52 ಸಾವಿರಕ್ಕೂ ಅಧಿಕ ಸೋಂಕು ಪತ್ತೆ

248

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 52,123 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ 15, 83,792ಕ್ಕೆ ಏರಿಕೆಯಾಗಿದೆ. ಇನ್ನು 775 ಜನರು ಸಾವನ್ನಪ್ಪುವ ಮೂಲಕ 34,968ಕ್ಕೆ ಏರಿಕೆಯಾಗಿದೆ.

ಇದುವರೆಗೆ 10,20,582 ಜನರು ಡಿಸ್ಚಾರ್ಜ್ ಆಗಿದ್ದಾರೆ. 5,28,242 ಪ್ರಕರಣಗಳು ಸಕ್ರಿಯವಾಗಿವೆ. ಜುಲೈ 23ರಂದು 50,904 ಸೋಂಕು ಕಾಣಿಸಿಕೊಂಡಿದ್ದು ಇದುವರೆಗಿನ ಗರಿಷ್ಠವಾಗಿತ್ತು. ಬಳಿಕ ಇದು ಏರಿಕೆಯಾಗುತ್ತಿದ್ದು ಇಂದು ದಾಖಲೆಯ 52,123 ಜನರಲ್ಲಿ ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!