ಇಂದು 7385 ಜನರಲ್ಲಿ ಸೋಂಕು..

267

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇಂದು 7,385 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 2,56,975 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು 6,231 ಜನರು ಡಿಸ್ಚಾರ್ಜ್ ಆಗಿದ್ದು 1,70,381 ಜನರು ಗುಣಮುಖರಾಗಿದ್ದಾರೆ.

ಇನ್ನು 82,149 ಪ್ರಕರಣಗಳು ಸಕ್ರಿಯವಾಗಿವೆ. ಇದರ ಜೊತೆಗೆ 102 ಜನರು ಸಾವನ್ನಪ್ಪಿದ್ದು, 4,429ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. 705 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯಲಾಗ್ತಿದೆ. ಜಿಲ್ಲಾವಾರು ಸೋಂಕಿತರ ಪ್ರಕರಣಗಳ ಲಿಸ್ಟ್ ಇಲ್ಲಿದೆ..

ಬೆಂ.ನ 2,912, ಬಳ್ಳಾರಿ 483, ಬೆಳಗಾವಿ 358, ಉಡಪಿ 351, ಮೈಸೂರು 253, ದಾವಣಗೆರೆ 245, ಕಲಬುರಗಿ 210, ಹಾಸನ 196, ಶಿವಮೊಗ್ಗ 188, ದ.ಕ 177, ಧಾರವಾಡ 159, ಬಾಗಲಕೋಟೆ 159, ತುಮಕೂರು 138, ಕೊಪ್ಪಳ 132, ಚಿಕ್ಕಮಗಳೂರು 124, ಚಾಮರಾಜನಗರ 120, ಉ.ಕ 115, ಗದಗ 114, ವಿಜಯಪುರ 112, ಹಾವೇರಿ 111, ರಾಯಚೂರು 111, ಮಂಡ್ಯ 109, 85, ಚಿಕ್ಕಬಳ್ಳಾಪುರ, ಬೀದರ 76, ಬೆಂ. ಗ್ರಾ 77, ಕೋಲಾರ 69, ಯಾದಗಿರಿ 68, ಚಿತ್ರದುರ್ಗ 60, ಕೊಡಗು 46, ರಾಮನಗರ 27 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!