ಮನೆ ಮೇಲೆ ಮರ ಬಿದ್ದು ತಾಯಿ, ಮಗಳ ಸಾವು

204

ಪ್ರಜಾಸ್ತ್ರ ಸುದ್ದಿ

ಚಿಕ್ಕಮಗಳೂರು: ಮನೆಯ ಮೇಲೆ ಮರ ಬಿದ್ದು ತಾಯಿ, ಮಗಳು ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಕೆ.ತಲಗೂರು ಗ್ರಾಮದಲ್ಲಿ ನಡೆದಿದೆ. 55 ವರ್ಷದ ಚಂದ್ರಮ್ಮ, 37 ವರ್ಷದ ಸರಿತಾ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಸಾಕಷ್ಟು ಅನಾಹುತಗಳು ಜಿಲ್ಲೆಯಾದ್ಯಂತ ಸಂಭವಿಸುತ್ತಿವೆ. ಇನ್ನು ಮಳೆ ಮುಂದುವರೆದಿದ್ದು, ಜನರ ಆತಂಕ ಹೆಚ್ಚಾಗಿದೆ. ಗುಡ್ಡ ಕುಸಿಯುತ್ತಿವೆ. ಮರಗಳು, ಮನೆಗಳು ಬೀಳುತ್ತಿವೆ. ಜೀವಗಳು ಹೋಗುತ್ತಿವೆ. ಹೀಗಾಗಿ ಜನರ ಗೋಳಾಟ ಹೇಳ ತೀರದಾಗಿದೆ.




Leave a Reply

Your email address will not be published. Required fields are marked *

error: Content is protected !!