ಮಾದರಿ ಗುಜರಾತಿನ ರಾಷ್ಟ್ರೀಯ ಹೆದ್ದಾರಿ ಸ್ಥಿತಿ

227

ಪ್ರಜಾಸ್ತ್ರ ಸುದ್ದಿ

ಅಮಹದಾಬಾದ್: ದೇಶಕ್ಕೆ ಗುಜರಾತ್ ಮಾಡೆಲ್ ನೀಡುವುದಾಗಿ ಹೇಳುವ ಪ್ರಧಾನಿ ಮೋದಿ ಅವರ ತವರು ರಾಜ್ಯದಲ್ಲಿನ ರಸ್ತೆಗಳ ಸ್ಥಿತಿ ಇದು. ಇದು ಯಾವುದೋ ಹಳ್ಳಿಯ, ಪಟ್ಟಣದೊಳಗಿನ ರಸ್ತೆಯಲ್ಲ. ಇದು ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ ಇದು.

ವಾಪಿ-ಸಿಲ್ವಾಸ್ ರಾಷ್ಟ್ರೀಯ ಹೆದ್ದಾರಿ 48ರ ಚಿತ್ರಣ ಇಡೀ ದೇಶದಲ್ಲಿ ಸದ್ದು ಮಾಡಿದೆ. ಇಲ್ಲಿನ ತಗ್ಗು ಗುಂಡಿಗಳನ್ನು ನೋಡಿದರೆ ಇದ್ಯಾವ ಸೀಮೆ ಹೆದ್ದಾರಿ, ಇದಕ್ಕೆ ಯಾರು ರಾಷ್ಟ್ರೀಯ ಹೆದ್ದಾರಿ ಎಂದು ಕರೆದವರು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!