ವಿಜಯಪುರ ಪಾಲಿಕೆ ಚುನಾವಣೆ: ಕಾಂಗ್ರೆಸ್ ಪಟ್ಟಿ ಬಿಡುಗಡೆ

260

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಗುಮ್ಮಟನಗರಿಯ ಮಹಾನಗರ ಪಾಲಿಕೆ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. 35 ವಾರ್ಡ್ ಗಳ ಚುನಾವಣೆ ಸಂಬಂಧ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಪಕ್ಷೇತರರು ಚುನಾವಣೆ ಕಣದಲ್ಲಿ ಪೈಪೋಟಿ ನಡೆಸಿದ್ದು, ಸೋಮವಾರ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಮಹಾನಗರ ಪಾಲಿಕೆಯ ಮೊದಲ ಮೇಯರ್‌ಗೆ ವಾರ್ಡ್ ಬದಲಾವಣೆ ಮಾಡಲಾಗಿದೆ.  ಅಲ್ಲದೇ, ಲಿಸ್ಟ್ ‌ನಲ್ಲಿ ಮತ್ತೇ ನಾಲ್ಕು ಅಭ್ಯರ್ಥಿಗಳ ಹೆಸರು ಬದಲಾವಣೆ ಮಾಡಲಾಗಿದೆ. ವಾರ್ಡ್ ನಂಬರ್ 3 ಸೂರ್ಯವಂಶಿ, ವಾರ್ಡ್ ನಂಬರ್  19 ಮೋದಿ, ವಾರ್ಡ್ ನಂಬರ್ 26 ಸಜ್ಜಾದೇಪೀರಾ ಮುಶ್ರಿಫ್, ವಾರ್ಡ್ ನಂಬರ್ 29 ಧನರಾಜ್ ಚೇಂಜ್ ಮಾಡಿ ಜಿಲ್ಲಾಧ್ಯಕ್ಷ ರಾಜು ಆಲಗೂರ ಆದೇಶ ಹೊರಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!