ಕಪ್ ಎತ್ತುವ ಟೀಂಗೆ 28 ಕೋಟಿ…

366

ಇನ್ನೇನು ಕೆಲ ದಿನಗಳಲ್ಲಿ ವರ್ಲ್ಡ್ ಕಪ್ ಶುರುವಾಗಲಿದೆ. ಐಪಿಎಲ್ ಫೀವರ್ ನಿಂದ ಹೊರ ಬರುವ ಮೊದ್ಲೇ ವಿಶ್ವಕಪ್ ಶುರುವಾಗ್ತಿದೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳಿಗೆ ಇದೀಗ ಬಿಡುವಿಲ್ಲ. ಇದರ ನಡುವೆ ವಿಶ್ವಕಪ್ ಟೂರ್ನಿಯ ವಿನ್ನರ್ ಟೀಂಗೆ ನೀಡುವ ಬಹುಮಾನ ಮೊತ್ತದ ಪಟ್ಟಿ ಬಿಡುಗಡೆಗೊಂಡಿದೆ.

ವರ್ಲ್ಡ್ ಕಪ್ ವಿನ್ನರ್ ತಂಡಕ್ಕೆ ಬರೋಬ್ಬರಿ 28 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಎರಡನೇ ಸ್ಥಾನ ಪಡೆಯುವ ತಂಡಕ್ಕೆ 14 ಕೋಟಿ ರೂಪಾಯಿ ಸಿಗಲಿದೆ. ಇನ್ನು ಸೆಮಿಫೈನಲ್ ಗೆ ಬರುವ ಉಳಿದ ಎರಡು ತಂಡಗಳಿಗೆ ತಲಾ ಎಂಟು ಲಕ್ಷ ಡಾಲರ್ ಸಿಗಲಿದೆ. ಈ ಮೊತ್ತು 2015ರ ವರ್ಲ್ಡ್ ಕಪ್ ಗಿಂತಲೂ ದುಪ್ಪಟ್ಟಾಗಿದೆ. ಮೇ 30ರಿಂದ ಐಸಿಸಿ ವರ್ಲ್ಡ್ ಕಪ್-2019 ಶುರುವಾಗಲಿದೆ.




Leave a Reply

Your email address will not be published. Required fields are marked *

error: Content is protected !!