ಭಾರತ 217ಕ್ಕೆ ಆಲೌಟ್

220

ಪ್ರಜಾಸ್ತ್ರ ಕ್ರೀಡಾ ಸುದ್ದಿ

ರೋಸ್ ಬೌಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತ 217 ರನ್ ಗಳಿಗೆ ಆಲೌಟ್ ಆಗಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ದಿನ ಮಳೆಯಿಂದ ಶುರುವಾಗ್ಲಿಲ್ಲ. 2ನೇ ದಿನ ಪಂದ್ಯ ಶುರುವಾಗಿದ್ದು ಭಾರತದ ಮೊದಲ ಇನ್ನಿಂಗ್ಸ್ ಮುಗಿದಿದೆ.

ರೋಹಿತ ಶರ್ಮಾ 34, ಶುಭನಂ ಗಿಲ್ 28, ಚೇತೇಶ್ವರ ಪೂಜಾರ 8, ವಿರಾಟ ಕೊಹ್ಲಿ 44, ಅಜಿಂಕ್ಯ ರಹಾನೆ 49, ರಿಶಬ್ ಪಂಥ್ 4, ರವೀಂದ್ರ ಜಡೇಜಾ 15, ರವಿಚಂದ್ರನ್ ಅಶ್ವಿನ್ 22, ಇಶಾಂತ್ ಶರ್ಮಾ 4, ಜಸ್ಪ್ರೀತ್ ಬೂಮ್ರಾ 0 ರನ್ ಗೆ ಔಟ್ ಆದ್ರು. ಮೊಹಮ್ಮದ್ ಶೆಮಿ 4 ರನ್ ನಾಟೌಟ್ ಆಗಿ ಉಳಿದರು.

ನ್ಯೂಜಿಲೆಂಡ್ ಕೇಲ್ ಜಮ್ಸನ್ 5 ವಿಕೆಟ್ ಪಡೆದು ಮಿಂಚಿದರು. ಟ್ರೆಂಟ್ ಬೋಲ್ಟ್ 2, ವಾಗ್ನರ್ 2 ಹಾಗೂ ಟಿಮ್ ಸೌಥಿ 1 ವಿಕೆಟ್ ಪಡೆದರು. ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ ಶುರು ಮಾಡಿದ್ದು, 5 ಓವರ್ ಗಳಿಗೆ 11 ರನ್ ಗಳಿಸಿ ಆಟವಾಡುತ್ತಿದೆ.




Leave a Reply

Your email address will not be published. Required fields are marked *

error: Content is protected !!