ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿ: ಮೂವರು ಫೈನಲ್ ಗೆ

258

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸ್ಪೇನ್ ಕ್ಯಾಸ್ಟಲನ್ ನಲ್ಲಿ ನಡೆಯುತ್ತಿರುವ 35ನೇ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಮೂವರು ಫೈನಲ್ ಗೆ ಪ್ರವೇಶ ಪಡೆದಿದ್ದಾರೆ. ಹಿರಿಯ ಆಟಗಾರ್ತಿ 6 ವರ್ಲ್ಡ್ ಚಾಂಪಿಯನ್ ಆದ ಮೇರಿ ಕೋಮ್ 51 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯ್ತು.

ಪೂಜಾ ರಾಣಿ

ಸಿಮ್ರಂಜಿತ್ ಕೌರ್ 60 ಕೆಜಿ ವಿಭಾಗ, ಮೊದಲ ಬಾರಿಗೆ ಆಡ್ತಿರುವ ಜಾಸ್ಮಿನ್ 57 ಕೆಜಿ ಹಾಗೂ ಪೂಜಾ ರಾಣಿ 75 ಕೆಜಿ ವಿಭಾಗದಲ್ಲಿ ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಪನಮಾದ ಅತೆಯ್ನೆ ಬೈಲೊನ್ ರನ್ನ ಪೂಜಾ ರಾಣಿ ಸೋಲಿಸಿದ್ರು. ಇಟಲಿಯ ಸಿರಿನ್ ಚರಾಬಿ ಅವರನ್ನ ಜಾಸ್ಮಿನ್ ಸೋಲಿಸಿದ್ರು. ಪೋರ್ಟರಿಕೊದ  ಕಿರಿಯಾ ತಾಪಿಯಾರನ್ನ ಸಿಮ್ರಂಜಿತ್ ಕೌರ್ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟರು.

ಸಿಮ್ರಿಂಜಿತ್ ಕೌರ್



Leave a Reply

Your email address will not be published. Required fields are marked *

error: Content is protected !!