ಮುಂದುವರೆದ ಕಿಚ್ಚನ ಸಹಾಯ

247

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಕಿಚ್ಚ ಸುದೀಪ, ತಮ್ಮ ಟ್ರಸ್ಟ್ ಮೂಲಕ ಸಾಕಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿಕೊಂಡು ಬರ್ತಿದ್ದಾರೆ. ಕರೋನಾ ಮಹಾಮಾರಿ ಸಂದರ್ಭದಲ್ಲಿಯೂ ಅವರ ಸೇವೆ ಮುಂದುವರೆದಿದೆ. ನಟ ಸುದೀಪ ಅವರ ಮಹಿಳಾ ಅಭಿಮಾನಿಯ ಪತಿಯ ಜೀವ ಉಳಿಸಿದ್ದಾರೆ.

ಸೌಮ್ಯ ಅನ್ನೋ ಮಹಿಳಾ ಅಭಿಮಾನಿಯ ಪತಿ ಕೋವಿಡ್ ನಿಂದಾಗಿ ಬಳಲುತ್ತಿದ್ದವರು. ಅವರ ಚಿಕಿತ್ಸಗೆ ಕಿಚ್ಚ ನೆರವಾಗಿದ್ದಾರೆ. ನಟ ಸುದೀಪ ಸಹಾಯ ನೆನೆದು ಅಭಿಮಾನಿ ಸೌಮ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.

ಇತ್ತೀಚೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಪಾಟೀಲ ಅವರ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ನೀಡಿರುವುದನ್ನ ನೆನಪಿಸಿಕೊಳ್ಳಬಹುದು.




Leave a Reply

Your email address will not be published. Required fields are marked *

error: Content is protected !!