ಚೆನ್ನೈ-ಡೆಲ್ಲಿ ಫೈಟ್: ಬೌಲಿಂಗ್ ಆಯ್ದುಕೊಂಡು ಎಂಎಸ್ ಡಿ

260

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದೆ. ಐಪಿಎಲ್ ಟಿ 20ಯ 7ನೇ ಪಂದ್ಯದಲ್ಲಿ ಚೆನ್ನೈ 3ನೇ ಪಂದ್ಯವನ್ನ ಇಂದು ಆಡುತ್ತಿದೆ. ಟಾಸ್ ಗೆದ್ದಿರುವ ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಟೀಂ ಮೊದಲು ಬ್ಯಾಟ್ ಮಾಡಲಿದೆ. ಶಿಖರ್ ಧವನ್, ಹಿಟ್ಮಯರ್, ಪೃಥ್ವಿ ಶಾ, ರಿಶಭ್ ಪಂಥ್ ಬಾಟಿಂಗ್ ಲೈನ್ ಪ್ ಇದ್ದು, ಉತ್ತಮ ಸ್ಕೋರ್ ಮಾಡುವ ಸಾಧ್ಯತೆಯಿದೆ. ಚೆನ್ನೈನ ರವೀಂದ್ರ ಜಡೇಜಾ, ಚಾವ್ಲಾ, ಚಹರ್ ಬೌಲಿಂಗ್ ಸಹ ಅಷ್ಟೇ ಅದ್ಭುತವಾಗಿದೆ.




Leave a Reply

Your email address will not be published. Required fields are marked *

error: Content is protected !!