ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ವಿಜಯ್ ರಾಘವೇಂದ್ರ ನಟನೆಯ 50ನೇ ಚಿತ್ರ ಸೀತಾರಾಂ ಬಿನೋಯ್ ಚೇಸ್ ಸಕ್ಸಸ್ ಕಂಡಿದೆ. ಇದೀಗ ಮತ್ತೆ ತೆರೆಯ ಮಿಂಚಲು ವಿಜಯ್ ರೆಡಿಯಾಗಿದ್ದು, ಅವರ ಹೊಸ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗುತ್ತಿದೆ.
ಆನಂದ್ ರಾಜ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಎರ್.ಎಸ್ ಸ್ಟುಡಿಯೋ ಅಡಿಯಲ್ಲಿ ರನ್ವೀತ್ ಶಿವಕುಮಾರ್ ಮತ್ತು ಅಭಿಷೇಕ್ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.