ಕೆಕೆಆರ್ ಬ್ಯಾಟಿಂಗ್

451

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ ಟೂರ್ನಿಯ 6ನೇ ಪಂದ್ಯದಲ್ಲಿಆರ್ ಸಿಬಿ ಹಾಗೂ ಕೆಕೆಆರ್ ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದಿರುವ ಬೆಂಗಳೂರು ತಂಡದ ನಾಯಕ ಡುಪ್ಲಸಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರ್ ಸಿಬಿ ಗೆಲ್ಲುವ ಸಾಧ್ಯತೆ ಶೇಕಡ 54ರಷ್ಟಿದೆ.

ಹಿಂದಿನ ಪಂದ್ಯದಲ್ಲಿ 205 ರನ್ ಗಳಿಸಿದ್ದರೂ ಪಂಜಾಬ್ ಎದುರು ಸೋಲು ಅನುಭವಿಸಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಈ ಪಂದ್ಯದಲ್ಲಿ ಏನು ಮಾಡುತ್ತೆ ಅನ್ನೋ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!