ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಅಶ್ವಿನಿ ನಕ್ಷತ್ರ ಸಿರೀಯಲ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಮಯೂರಿ. ಬಳಿಕ ಕೃಷ್ಣ ಲೀಲಾ ಮೂಲಕ ಬಿಗ್ ಸ್ಕ್ರೀನ್ ಗೆ ಜಂಪ್ ಆದ್ರು. ಮೊದಲ ಚಿತ್ರವೇ ಸಕ್ಸಸ್ ಕಂಡಿತು. ಅಲ್ಲಿಂದ ನಟಿ ಮಯೂರಿ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ರು. ಇದೀಗ ಈ ನಟಿ ನಾಳೆ ಮದುವೆಯಾಗ್ತಿದ್ದಾರೆ.
ನಟಿ ಮಯೂರಿ ಲವ್ ಕಂ ಅರೇಂಜ್ ಮ್ಯಾರೇಜ್ ಗೆ ರೆಡಿಯಾಗಿದ್ದಾರೆ. 10 ವರ್ಷದ ಗೆಳೆತನ, ಪ್ರೀತಿ ಇರುವ ಅರುಣ ಜೊತೆ ಮದ್ವೆಯಾಗ್ತಿದ್ದು, ದೇವಸ್ಥಾನದಲ್ಲಿ ಸಿಂಪಲ್ ಆಗಿ ಕಲ್ಯಾಣ ನಡೆಯುತ್ತಿದೆ.