ನಿವೃತ್ತಿ ಘೋಷಿಸಿದ ‘ದಾವಣಗೆರೆ ಎಕ್ಸ್ ಪ್ರೆಸ್’

253

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಇಂಡಿಯನ್ ಕ್ರಿಕೆಟ್ ಟೀಂನ ಬೌಲರ್, ಕರ್ನಾಟಕ ಮೂಲದ ವಿನಯಕುಮಾರ ಎಲ್ಲ ಮಾದರಿಯ ಕ್ರಿಕೆಟ್ ಆಟಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಟ್ವೀಟರ್ ನಲ್ಲಿ ಈ ಬಗ್ಗೆ ಬರೆದಿರುವ ಅವರು ತಮ್ಮ 25 ವರ್ಷಗಳ ಕ್ರಿಕೆಟ್ ಬದುಕನ್ನ ಬಣ್ಣಿಸಿದ್ದಾರೆ.

ರಣಜಿ ಟ್ರೋಫಿ, ಹಜಾರೆ ಟ್ರೋಫಿ, ಇರಾನಿ ಕಪ್ ಜಯಿಸಿದ ಮೊದಲ ನಾಯಕ. ಕರ್ನಾಟಕದ ಪರ 100 ರಣಜಿ ಪಂದ್ಯಗಳನ್ನಾಡಿದ್ದಾರೆ. ಇನ್ನು ರಾಷ್ಟ್ರೀಯ ತಂಡದಲ್ಲಿ ವಿನಯಕುಮಾರ ಸಾಧನೆ ನೋಡಿದ್ರೆ 31 ಏಕದಿನ ಪಂದ್ಯ 86 ವಿಕೆಟ್, 30ಕ್ಕೆ 4 ವಿಕೆಟ್ ಬೆಸ್ಟ್. 9 ಟಿ-20 ಪಂದ್ಯ 10 ವಿಕೆಟ್, 24ಕ್ಕೆ 3 ವಿಕೆಟ್ ಬೆಸ್ಟ್. ಇನ್ನು ಒಂದೇ ಒಂದು ಟೆಸ್ಟ್ ಪಂದ್ಯವಾಡಿದ್ದು 1 ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!