ಜೋರಾಗಿದೆ ಬ್ರಹ್ಮಾಸ್ತ್ರ ಶೂಟಿಂಗ್

370

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಟನೆಯ ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆದಿದೆ. ಹಿಮಾಚಲ ಪ್ರದೇಶದ ಕುಲುವಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಅದು ಅತ್ಯಂತ ಶೀತ ಪ್ರದೇಶದಲ್ಲಿ ನಡೆದಿರುವ ಚಿತ್ರೀಕರಣದಲ್ಲಿ ಮೆಗಾಸ್ಟಾರ್ ಭಾಗಿಯಾಗಿದ್ದಾರೆ.

ಬ್ರಹ್ಮಾಸ್ತ್ರದಲ್ಲಿ ಸ್ಟಾರ್ ನಟರಾದ ರಣಬೀರ ಕಪೂರ, ಅಕ್ಕಿನೇನಿ ನಾಗಾರ್ಜುನ್.. ನಟಿಯರಾದ ಆಲಿಯಾ ಭಟ್, ಮೌನಿ ರಾಯ್ ಸೇರಿದಂತೆ ಅನೇಕರು ಬಿಗ್ ಬಿಗೆ ಸಾಥ್ ನೀಡ್ತಿದ್ದಾರೆ. ಇನ್ನು ನಟ ಅಮಿತಾಬ್ ಬಚ್ಚನ್ ಅವರನ್ನ ಹಿಮಾಚಲ ಪ್ರದೇಶದ ಅರಣ್ಯ ಸಚಿವ ಗೋವಿಂದ ಸಿಂಗ್ ಸನ್ಮಾನಿಸಿದ್ರು.




Leave a Reply

Your email address will not be published. Required fields are marked *

error: Content is protected !!