ಚಾಮರಾಜನಗರದಲ್ಲೊಂದು ಬಾಂಗ್ಲಾದೇಶ

401

ಪ್ರಜಾಸ್ತ್ರ ಸುದ್ದಿ

ಚಾಮರಾಜನಗರ: ಇದು ನಿಮಗೆ ನಂಬಲು ಕಷ್ಟವಾಗಬಹುದು. ಆದ್ರೆ, ಸತ್ಯ. ಚಾಮರಾಜನಗರದಲ್ಲೊಂದು ಬಾಂಗ್ಲಾದೇಶ ನಗರವಿದೆಯಾ? ಹೌದು ಅಂತಿದೆ ಈ ಬೋರ್ಡ್.

ಚಾಮರಾಜನಗರ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಿ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರವಿದೆ. ಅದು ಬಾಂಗ್ಲಾದೇಶ-II ಅನ್ನೋ ಪ್ರದೇಶವಂತೆ. ಇಲ್ಲಿ ಬಾಂಗ್ಲಾದೇಶ ಹೆಸರಿನ ಎಷ್ಟು ಏರಿಯಾಗಳಿರಬಹುದು ಅನ್ನೋ ಪ್ರಶ್ನೆ ಮೂಡಿದೆ.

ಈ ಬೋರ್ಡ್ ನೋಡಿದ ಜನಕ್ಕೆ ಅಚ್ವರಿಯಾಗಿದೆ. ಇದು ನಿಜಕ್ಕೂ ಇದೆಯಾ? ಯಾರದೋ ಕಿಡಿಗೇಡಿಗಳ ಕೆಲಸವಾ? ಅನ್ನೋದರ ತನಿಖೆಯಾಗಬೇಕಿದೆ.




Leave a Reply

Your email address will not be published. Required fields are marked *

error: Content is protected !!