ಚಿರು ನ್ಯೂ ಮೂವಿ ಪೋಸ್ಟರ್ ರಿಲೀಸ್

1033

ನಟ ಚಿರಂಜೀವಿ ಸರ್ಜಾ ಅಭಿನಯದ ಆದ್ಯಾ ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಪುಟ್ಟ ಬಾಲಕಿ ಬೆನ್ನು ಮಾಡಿ ನಿಂತಿರುವ ಫೋಟೋ ಕುತೂಹಲ ಮೂಡಿಸಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಮೂವಿನಾ? ಭೂತ ಪ್ರೇತದ ಕಥೆನಾ ಅನ್ನೋ ಪ್ರಶ್ನೆಗಳನ್ನ ಮೂಡಿಸಿದೆ.

ಮೊದಲ ಪೋಸ್ಟರ್ ನೋಡಿದ್ರೆ, ಆದ್ಯಾಳ ಸ್ಟೋರಿಯನ್ನ ಜಿರಂಜೀವಿ ಸರ್ಜಾ ಹೇಳಲು ಬರ್ತಿರುವುದು ಮಾತ್ರ ಪಕ್ಕಾ. ಚೈತನ್ಯ ಕರೀಹಳ್ಳಿ ನಿರ್ದೇಶನದ ಚಿತ್ರಕ್ಕೆ ಟಿ.ಜಿ ವಿಶ್ವಪ್ರಸಾದ ಹಾಗೂ ರಘುನಾಥ ಎಸ್ ಹಣ ಹೂಡಿಕೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!