ಮಂಡ್ಯದಲ್ಲಿ ಒಂದೇ ಕುಟುಂಬದ ಮೂವರಲ್ಲಿ ಕರೋನಾ

321

ಮಂಡ್ಯ: ಸಕ್ಕರೆನಾಡಲ್ಲಿ ಕರೋನಾ ಕೇಸ್ 8ಕ್ಕೆ ಏರಿಕೆಯಾಗಿದೆ. ಇಂದು ಮೂವರಲ್ಲಿ ಕರೋನಾ ಕೇಸ್ ಪತ್ತೆಯಾಗಿದೆ. ಅದು ಒಂದೇ ಕುಟುಂಬದ ಮೂವರಲ್ಲಿ ಕರೋನಾ ಸೋಂಕು ದೃಢಪಟ್ಟಿದೆ.

60 ವರ್ಷದ ವೃದ್ಧೆ, 8 ವರ್ಷದ ಬಾಲಕಿ ಹಾಗೂ 18 ವರ್ಷದ ಯುವಕನಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂವರು ಮಳವಳ್ಳಿ ಮೂಲದವರೆಂದು ತಿಳಿದು ಬಂದಿದೆ. ಈ ಮೂವರು ದೆಹಲಿಗೆ ತೆರಳಿದ್ದ ಪೇಸೆಂಟ್ ನಂಬರ್ 179ರ ಸಂಪರ್ಕದಲ್ಲಿದ್ರು ಅನ್ನೋದು ತಿಳಿದು ಬಂದಿದೆ. ನಂ 179ರ ತಾಯಿ, ಮಗಳು, ಸಹೋದರಿ ಮಗನಿಗೆ ಸೋಂಕು ದೃಢಪಟ್ಟಿದೆ.




Leave a Reply

Your email address will not be published. Required fields are marked *

error: Content is protected !!