ರಾಜ್ಯದಲ್ಲಿ ಕರೋನಾಗೆ 20ನೇ ಬಲಿ

326

ಕಲಬುರಗಿ: ರಾಜ್ಯದಲ್ಲಿ ಇಂದು ಕರೋನಾ ಸೋಂಕಿತ ಪ್ರಕರಣಗಳು 9 ದಾಖಲಾಗಿವೆ. ಇದರ ನಡುವೆ ಇದೀಗ ಒಂದು ಸಾವಿನ ಪ್ರಕರಣ ದಾಖಲಾಗಿದೆ. ಇದ್ರಿಂದಾಗಿ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ ಅವರು ಟ್ವೀಟ್ ಮಾಡಿದ್ದು, 57 ವರ್ಷದ ಆಳಂದ ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ. ಏಪ್ರಿಲ್ 21ರಂದು ಇವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಜಿಐಎಂಎಸ್ ಗೆ ದಾಖಲಾಗಿದ್ರು. ಈ ಸಾವಿನೊಂದಿಗೆ ಜಿಲ್ಲೆಯಲ್ಲಿ 5 ಪ್ರಕರಣ ದಾಖಲಾಗಿವೆ. ರಾಜ್ಯದಲ್ಲಿ 20ಕ್ಕೆ ಏರಿಕೆಯಾಗಿದೆ.




Leave a Reply

Your email address will not be published. Required fields are marked *

error: Content is protected !!