ರಾಜ್ಯದಲ್ಲಿಂದು 6,976 ಕೋವಿಡ್ ಪ್ರಕರಣ

191

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 6,976 ಪ್ರಕರಣಗಳು ದಾಖಲಾಗಿವೆ. ಈ ಮೂಲಕ 10,33,560 ಪ್ರಕರಣಗಳು ದಾಖಲಾಗಿವೆ. ಇಂದು 2,794 ಜನರು ಗುಣಮುಖರಾಗಿದ್ದು, 97,1556 ಜನರು ಇದುವರೆಗೂ ಡಿಸಾರ್ಜ್ ಆಗಿದ್ದಾರೆ.

ಇನ್ನು ಇಂದು ಕೋವಿಡ್ ನಿಂದ 35 ಜನರು ಮೃತಪಟ್ಟಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ 12,731ಕ್ಕೆ ಏರಿಕೆಯಾಗಿದೆ. ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ಜಿಲ್ಲೆಗಳು ಅಂದ್ರೆ ಬೆಂಗಳೂರು ನಗರ 4,991, ಮೈಸೂರು 242, ಕಲಬುರಗಿ 205, ತುಮಕೂರು 204, ದಕ್ಷಿಣ ಕನ್ನಡ 112, ಬೆಳಗಾವಿ 101, ಹಾಸನ 90 ಜನರು ಸೋಂಕಿತರು ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!