ಕಲಬುರಗಿಯಲ್ಲಿ ಬೀದಿನಾಯಿಗಳ ಅಟ್ಟಹಾಸ

397

ಕಲಬುರಗಿ: ಕಲಬುರಗಿ ನಗರದ ದರ್ಗಾ ಪ್ರದೇಶದಲ್ಲಿ ಬೀದಿನಾಯಿಗಳ ಅಟ್ಟಹಾಸ ಹೆಚ್ಚಾಗಿದೆ. ಇದ್ರಿಂದಾಗಿ ನಾಲ್ಕು ಮಕ್ಕಳ ಮೇಲೆ ದಾಳಿ ನಡೆಸಿವೆ. ಇದ್ರಿಂದಾಗಿ ಮಕ್ಕಳಿಗೆ ಗಂಭೀರ್ ಗಾಯಗಳಾಗಿವೆ. ಇದು ಆತಂಕಕ್ಕೆ ಕಾರಣವಾಗಿದ್ದು, ಹೆತ್ತವರ ಚಿಂತೆಗಿಡು ಮಾಡಿದೆ.

4 ವರ್ಷದ ಮಹ್ಮದ್ ಫೈಸಲ್, 4 ವರ್ಷದ ಮಹ್ಮದ್ ಜಮೀರ್, 4 ವರ್ಷದ ಸಿರ್ಮಾ ಹಾಗೂ 5 ವರ್ಷದ ಮಹ್ಮದ್ ಜಾಹೀದ್ ಅನ್ನೋ ಮಕ್ಕಳ ಮೇಲೆ ನಾಯಿಗಳು ಏಕಾಕಿ ದಾಳಿ ನಡೆಸಿವೆ. ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಬಗ್ಗೆ ಮಹಾನಗರ ಪಾಲಿಕೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!