ಪ್ರೀತಿ, ಕಾಳಜಿ

1546

ಪ್ರೀತಿ, ಕಾಳಜಿ, ಮಾನವೀಯತೆ ಅನ್ನೋದು ನಮ್ಮ ಬದುಕಿನಲ್ಲಿ ಬೇಕಾದ ಅತೀ ಮುಖ್ಯವಾದ ಗುಣ. ಆದರೆ, ಇವತ್ತಿನ ಧಾವಂತದ ಜೀವನದಲ್ಲಿ ಎಲ್ಲರ ಲೈಫ್ ಫಾಸ್ಟ್ ಫುಡ್ ತರ ಆಗಿದೆ. ಸತ್ವ ಇಲ್ಲದ ಆಹಾರ ತಿಂದು, ಜನರ ಮನಃಸ್ಥಿತಿ ಸಹ ಹಾಗೇ ಆಗಿದೆ. ಹಾಗಂತ ನಾವು ಆಶಾಭಾವನೆಯನ್ನ ಕಳೆದುಕೊಳ್ಳಬಾರದು. ಯಾಕಂದ್ರೆ, ನಮ್ಮ ನಡುವೆ ಅನೇಕರು ಮಾನವೀಯ ಮೌಲ್ಯಗಳನ್ನ ಉಳಿಸಿಕೊಂಡವರು ಇದ್ದಾರೆ. ಅಂತವರಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿಗಾರ್ತಿ ಶಾಹಿನ್ ಮೋಖಾಸಿ. ಅಷ್ಟಕ್ಕೂ ಇವರು ಮಾಡಿದ ಕಾರ್ಯ ಏನು ಅನ್ನೋದು ಇಲ್ಲಿದೆ.




Leave a Reply

Your email address will not be published. Required fields are marked *

error: Content is protected !!