ಸಂಜೆ ಹೆಲ್ತ್ ಬುಲೆಟಿನ್: ಒಟ್ಟು 9 ಕೇಸ್ ದಾಖಲು

319

ಬೆಂಗಳೂರು: ಕರೋನಾ ಸಂಜೆಯ ಹೆಲ್ತ್ ಬುಲೆಟಿನ್ ಬಂದಿದ್ದು, ರಾಜ್ಯದಲ್ಲಿ ಮತ್ತೆ 1 ಪ್ರಕರಣ ದಾಖಲಾಗಿದೆ. ಮಂಡ್ಯದಲ್ಲಿ ಹೊಸ ಪ್ರಕರಣ ದಾಖಲಾಗಿದೆ. ಈ ಮೂಲಕ ಒಟ್ಟು 9 ಕೇಸ್ ಆಗಿವೆ.

ಬೆಂಗಳೂರು 1, ದಕ್ಷಿಣ ಕನ್ನಡ 2, ವಿಜಯಪುರ 2, ಬಾಗಲಕೋಟೆ 2 ಹಾಗೂ ಮಂಡ್ಯದಲ್ಲಿ 2 ಕರೋನಾ ಪ್ರಕರಣ ದಾಖಲಾಗಿವೆ. ಈ ಮೂಲಕ 512 ಕೇಸ್ ದಾಖಲಾಗಿವೆ.




Leave a Reply

Your email address will not be published. Required fields are marked *

error: Content is protected !!