ವಾಟ್ಸಪ್ ಪ್ರಿಯರಿಗೆ ಗುಡ್ ನ್ಯೂಸ್

467

ವಾಟ್ಸಪ್ ಬಳಕೆದಾರರಿಗೆ ಒಂದು ಸಿಹಿ ಸುದ್ದಿ ಇದೆ. ಕೆಲವರಿಗೆ ಇದು ಶಾಕಿಂಗ್ ನ್ಯೂಸ್. ಯಾಕಂದ್ರೆ, ಇನ್ಮುಂದೆ ಮತ್ತೊಬ್ಬರ ವಾಟ್ಸಪ್ ಡಿಪಿ ಫೋಟೋ ಸೇವ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಷ್ಟೇ ಅಲ್ಲ ಸ್ಕ್ರೀನ್ ಶಾಟ್ ಸಹ ತೆಗೆದುಕೊಳ್ಳಲು ಆಗೋದಿಲ್ಲ.

📝 WhatsApp beta for iOS 2.19.60.26: what’s new?https://t.co/hAd4RNkVRg

Improvements for album, audio converter (exporter), ‘Save Profile Picture’ option removed (😅) and other improvements!— WABetaInfo (@WABetaInfo) May 30, 2019

ವಾಟ್ಸಪ್ ಅಪ್ ಡೇಟ್ ಕುರಿತು ಮಾಹಿತಿ ನೀಡಿದೆ. ವಾಬೀಟಾಇನ್ಫೋ ಪ್ರಕಾರ ಹೊಸ 2.19.60 ಅಪ್ ಡೇಟ್ ನ್ನು ಇದೀಗ ಪರಿಚಯಿಸುತ್ತಿದೆ. ಈ ಮೂಲಕ ಬಳಕೆದಾರರ ಖಾಸಗೀತನವನ್ನ ಕಾಪಾಡುವುದಾಗಿದೆ. ಈ ನಿಯಮದಿಂದ ವಾಟ್ಸಪ್ ಬಳಕೆದಾರರಿಗೆ ಭದ್ರತೆ ನೀಡಿದಂತೆ ಆಗುತ್ತೆ. ಅವರ ಖಾಸಗಿ ಫೋಟೋಗಳನ್ನ ಸೇಫ್ ಆಗಿರುವಂತೆ ಮಾಡುತ್ತೆ.




Leave a Reply

Your email address will not be published. Required fields are marked *

error: Content is protected !!