ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್

199

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ವಿಶ್ವದ ತುಂಬಾ ಬಳಸುವ ಸೋಷಿಯಲ್ ಮೀಡಿಯಾಗಳಲ್ಲಿ ವಾಟ್ಸಪ್ ಸಹ ಒಂದು. ಹೀಗಾಗಿ ಸದಾ ಒಂದಲ್ಲ ಒಂದು ಪೀಚರ್ಸ್ ಗಳನ್ನು ನೀಡುತ್ತಾ ಬರುತ್ತಿದೆ. ವಾಟ್ಸಪ್ ಮೂಲಕ ಹಣ ವರ್ಗಾವಣೆ ಸಹ ಮಾಡಬಹುದು. ಇದೀಗ ಮತ್ತೊಂದು ಅವಕಾಶ ನೀಡುತ್ತಿದೆ.

ವಾಟ್ಸಪ್ ನಲ್ಲಿ ಒಮ್ಮೆ ಕಳುಹಿಸಿದ ಸಂದೇಶ ಡೀಲಿಟ್ ಮಾಡಬಹುದು. ಆದರೆ, ಎಡಿಟ್ ಮಾಡಲು ಅವಕಾಶವಿಲ್ಲ. ಇನ್ನು ಮುಂದೆ ಸಂದೇಶವನ್ನು ಎಡಿಟ್ ಸಹ ಮಾಡಬಹುದು. ಮೆಸೇಜಿಂಗ್ ಅಪ್ಲಿಕೇಷನ್ ಆಯಪ್ ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನ್ ನೀಡುವ ಕುರಿತು ಪರೀಕ್ಷಿಸಲಾಗುತ್ತಿದೆ. ಒಂದು ವೇಳೆ ಎಡಿಟ್ ಬಟನ್ ಬಂದರೆ ಫೇಸ್ ಬುಕ್, ಟ್ವೀಟರ್ ರೀತಿ ಪೋಸ್ಟ್ ಮಾಡಿದ ಮೆಸೇಜ್ ಎಡಿಟ್ ಮಾಡಬಹುದು.




Leave a Reply

Your email address will not be published. Required fields are marked *

error: Content is protected !!