ಟೀಂ ಇಂಡಿಯಾ ಗೆಲುವು: ಫೈನಲ್ ಗೆ ಕಿಕ್

383

ರಾಜ್ ಕೋಟ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಹೀಗಾಗಿ ಮೂರನೇ ಹಾಗೂ ಕೊನೆಯ ಪಂದ್ಯ ಕುತೂಹಲ ಮೂಡಿಸಿದೆ. 304 ರನ್ ಗಳಿಗೆ ಆಸ್ಟೇಲಿಯಾ ಸರ್ವಪತನ ಕಂಡಿತು. ಹೀಗಾಗಿ ಭಾರತ 36 ರನ್ ಗಳ ಅಂತರದಿಂದ ಗೆಲುವು ದಾಖಲಿಸಿತು.

ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ಡೇವಿಡ್ ವಾರ್ನರ್(15), ಕ್ಯಾಪ್ಟನ್ ಆರೆನ್ ಪಿಂಚ್ (33) ಅವರ ಆಟ ನಡೆಯಲಿಲ್ಲ. 98 ರನ್ ಬಾರಿಸಿದ ಸ್ಟೀವ್ ಸ್ಮಿತ್ ಹೋರಾಟ ವ್ಯರ್ಥವಾಯ್ತು. ಕುಲದೀಪ ಯಾದವ್ ಬೌಲಿಂಗ್ ನಲ್ಲಿ ಬೋಲ್ಡ್ ಆಗಿ ಶತಕ ವಂಚಿತನಾದ. ಮೊರಾನ್ಸ್ 46 ರನ್ ಎರಡನೇ ಅತೀ ಹೆಚ್ಚು ಸ್ಕೋರ್.

ಟೀಂ ಇಂಡಿಯಾ ಪರ್ ಮೊಹಮ್ಮದ ಶೆಮಿ 3 ವಿಕೆಟ್, ಜಡೇಜಾ, ಯಾದವ ಹಾಗೂ ಶೈನಿ ತಲಾ 2 ವಿಕೆಟ್ ಪಡೆದು ಮಿಂಚಿದ್ರು. ಜಸ್ಪ್ರಿತ್ ಬೂಮ್ರಾ 1 ವಿಕೆಟ್ ಪಡೆದ.




Leave a Reply

Your email address will not be published. Required fields are marked *

error: Content is protected !!